ಎಲ್ಲರ ಅಪ್ಪ-ಅಮ್ಮ ಡೀಸೆಂಟ್ ಆಗಿ ಕೂತಿದ್ರೆ ನಮ್ಮಮ್ಮ ಫುಲ್ ಡ್ಯಾನ್ಸ್ | Shilpa Lokesh | Filmibeat Kannada
Filmibeat Kannada

Filmibeat Kannada

1523Subscrice


ಹಿರಿಯ ನಟಿ ಗಿರಿಜಾ ಲೋಕೇಶ್ ಅವರಿಗೆ ವರ್ಷ ತುಂಬಿದ ಹಿನ್ನಲೆಯಲ್ಲಿ "ಗಿರಿಜಾ ಪರಸಂಗ" ಎನ್ನುವ ಪುಸ್ತಕ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು, ಈ ಕಾರ್ಯಕ್ರಮದಲ್ಲಿ ಗಿರಿಜಾ ಲೋಕೇಶ್ ಪುತ್ರಿ ಶಿಲ್ಪಾ ಲೋಕೇಶ್ (ಪೂಜಾ ಲೋಕೇಶ್), ಗಿರಿಜಾ ಲೋಕೇಶ್ ಕುರಿತಾದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ

Kannada actress and Girija Lokesh daughter Shilpa Lokesh (Pooja Lokesh) talk about Girija Lokesh in Girija Prasanga book launch event