26 ವರ್ಷದ ಬಳಿಕ ಕನ್ನಡ ಚಿತ್ರದಲ್ಲಿ ನಟಿಸಿದ ರಜನಿಕಾಂತ್ ಚಿತ್ರದ ನಾಯಕಿ | Filmibeat Kannada
Filmibeat Kannada

Filmibeat Kannada

1523Subscrice


ಇತ್ತೀಚಿಗಷ್ಟೆ ಬಿಡುಗಡೆಯಾದ KGF 2 ಟೀಸರ್‌ನಲ್ಲಿ ಮಹಿಳೆಯೊಬ್ಬರು ಕಾಣಿಸಿಕೊಳ್ಳುತ್ತಾರೆ. ಚಾಪ್ಟರ್ 1 ರಲ್ಲಿ ಈ ನಟಿ ಇರಲಿಲ್ಲ, ಆ ಪಾತ್ರವೂ ಇರಲಿಲ್ಲ. ಈಗ ಎರಡನೇ ಭಾಗದಲ್ಲಿ ಹೊಸದಾಗಿ ಎಂಟ್ರಿಯಾಗಿದೆ. ಅಷ್ಟಕ್ಕೂ, ಟೀಸರ್‌ನಲ್ಲಿ ರಾಜಮಾತೆಯಂತೆ ಕಾಣಿಸಿಕೊಂಡ ಈ ನಟಿ ಯಾರು? ಈಕೆಯ ಪಾತ್ರವೇನು?

South actress Easwari Rao acted a prominent role in Kgf Chapter 2. which character played eshwari Rao in Yash movie?.